Specifications ofRamasandesha(PAPER BACK,Kannada)
| GENERAL | |
|---|---|
| Titile | Ramasandesha |
| Binding | Paper Back |
| Publisher | |
| Edition | 1st |
| Language | Kannada |
₹100.00
ಅತ್ಯಂತ ಅಪೂರ್ವವಾದ ಇದರ ಮೂಲಕೃತಿಗೆ ( ರಾಜರಾಜೇಶ್ವರಯತಿ ವಿರಚಿತ) ಪೇಜಾವರ ಮಠದ ಯತಿ ಪರಂಪರೆಯ ಶ್ರೀ ವಿಶ್ವಪತಿತೀರ್ಥರು ವ್ಯಾಖ್ಯಾನ ಬರೆದು ಪ್ರಶಂಸಿಸುವ ಮೂಲಕ ಆ ಕಾಲದಲ್ಲಿ ಮಠಗಳು ಮತ್ತು ಯತಿಗಳ ನಡುವಿನ ಆತ್ಮೀಯತೆಯ ನಂಟಿನ ಗಾಢತೆ ಎಷ್ಟಿತ್ತು ಎನ್ನುವುದನ್ನು ತಿಳಿಸುತ್ತದೆ .ಬನ್ನಂಜೆಯವರು ತಮ್ಮ ನಿತ್ಯನೂತನವಾದ ಕನ್ನಡ ಕಾವ್ಯದ ಮೂಲಕ ಈ ಕೃತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ
ರಾಜರಾಜೇಶ್ವರ ತೀರ್ಥರು ಈ ಕೃತಿಯಲ್ಲಿ ಶ್ರೀರಾಮನ ಬಾಯಿಯಿಂದಲೇ ತೌಳವ ದೇಶದ ಅಪೂರ್ವ ಸೊಬಗನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ . ಸೀತಾನ್ವೇಷಣೆಗೆ ತೆರಳುವ ಹನುಮಂತನ ಬಳಿ ದಾರಿ ಮಧ್ಯದಲ್ಲಿ ಸಿಗುವ ಅತ್ಯಂತ ಸುಂದರವಾದ ತೌಳವ ದೇಶವನ್ನು ಕಾಣದೇ ಹೋಗಬೇಡ ಎಂದು ತಿಳಿಸುವ ಸನ್ನಿವೇಶ ತುಂಬ ಸೊಗಸಾಗಿದೆ ಎಂದು ಶ್ರೀಗಳು ತಿಳಿಸಿದರು
| GENERAL | |
|---|---|
| Titile | Ramasandesha |
| Binding | Paper Back |
| Publisher | |
| Edition | 1st |
| Language | Kannada |