Sale

Ramasandesha

100.00

ಅತ್ಯಂತ ಅಪೂರ್ವವಾದ ಇದರ ಮೂಲಕೃತಿಗೆ ( ರಾಜರಾಜೇಶ್ವರಯತಿ ವಿರಚಿತ) ಪೇಜಾವರ ಮಠದ ಯತಿ ಪರಂಪರೆಯ ಶ್ರೀ ವಿಶ್ವಪತಿತೀರ್ಥರು ವ್ಯಾಖ್ಯಾನ ಬರೆದು ಪ್ರಶಂಸಿಸುವ ಮೂಲಕ ಆ ಕಾಲದಲ್ಲಿ ಮಠಗಳು ಮತ್ತು‌ ಯತಿಗಳ ನಡುವಿನ ಆತ್ಮೀಯತೆಯ ನಂಟಿನ ಗಾಢತೆ ಎಷ್ಟಿತ್ತು ಎನ್ನುವುದನ್ನು ತಿಳಿಸುತ್ತದೆ .ಬನ್ನಂಜೆಯವರು ತಮ್ಮ ನಿತ್ಯನೂತನವಾದ ಕನ್ನಡ ಕಾವ್ಯದ ಮೂಲಕ ಈ ಕೃತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ
ರಾಜರಾಜೇಶ್ವರ ತೀರ್ಥರು ಈ ಕೃತಿಯಲ್ಲಿ ಶ್ರೀರಾಮನ ಬಾಯಿಯಿಂದಲೇ ತೌಳವ ದೇಶದ ಅಪೂರ್ವ ಸೊಬಗನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ . ಸೀತಾನ್ವೇಷಣೆಗೆ ತೆರಳುವ ಹನುಮಂತನ ಬಳಿ ದಾರಿ ಮಧ್ಯದಲ್ಲಿ ಸಿಗುವ ಅತ್ಯಂತ ಸುಂದರವಾದ ತೌಳವ ದೇಶವನ್ನು ಕಾಣದೇ ಹೋಗಬೇಡ ಎಂದು ತಿಳಿಸುವ ಸನ್ನಿವೇಶ ತುಂಬ ಸೊಗಸಾಗಿದೆ ಎಂದು ಶ್ರೀಗಳು ತಿಳಿಸಿದರು

Out of stock

Join the waitlist to be emailed when this product becomes available

SKU: MDKPVBNG122 Categories: , , ,

Specifications ofRamasandesha(PAPER BACK,Kannada)

GENERAL
Titile Ramasandesha
Binding Paper Back
Publisher
Edition 1st
Language Kannada
X
× Available on SundayMondayTuesdayWednesdayThursdayFridaySaturday