New Arrivals

Vasordhara

40.00

ವಸೋರ್ಧಾರಾ
ಈ ಪುಸ್ತಕ ನಮ್ಮ ಬದರೀಯಾತ್ರೆಗೆ ಸಹಾಯಕವಾಗುವುದು. ವಾದಿರಾಜರು ರಚಿಸಿದ ಭಾಗೀರಥೀಸ್ತೋತ್ರ ಷಟ್ಪ್ರಯಾಗಗಳ ವಿವರಣೆ ಬದರಿಕಾಶ್ರಮದ ವರ್ಣನೆ ವಸುಧಾರಾದ ಬಗ್ಗೆ ಮಾಹಿತಿ ಗಂಗೆ ಹರಿದು ಬಂದ ದಾರಿ ಮತ್ತು ಸಂಗಮಗಳು ಹಾಗೂ ಸಾಗರಸಂಗಮದ ಬಗ್ಗೆ ಅತ್ಯುಪಯುಕ್ತ ವಿವರಣೆಯಿದೆ.
ಧ್ಯಾನಸ್ನಾನವಿಧಿ ಸ್ನಾನಕಾಲದಲ್ಲಿ ಚಿಂತನೀಯಗಳಾದ ಭಗವದ್ರೂಪಗಳ ಮಹಿಮೆ ರಾಘವೇಂದ್ರ ಸ್ವಾಮಿಗಳ ರಚನೆಯಾದ ನದೀತಾರತಮ್ಯಸ್ತೋತ್ರ ಗಮನ ಸೆಳೆಯುತ್ತದೆ.
ವಿಜಯದಾಸರ ನದೀ ನದ್ಯಭಿಮಾನಿ ಸುಳಾದಿಗಳು ಸೇರಿಸಿರುವುದರಿಂದ ಒಟ್ಟಂದದಲ್ಲಿ ಈ ಪುಸ್ತಕ ಸಂಗ್ರಾಹ್ಯವಾಗಿದೆ.
ಉತ್ತರಭಾರತದ ತೀರ್ಥಕ್ಷೇತ್ರಗಳಲ್ಲಿ ಆಯಾ ಕ್ಷೇತ್ರಾನುಸಾರವಾಗಿ ದೇಶಕಾಲಾದಿ ಉಚ್ಚಾರ ಮಾಡುವ ಸಂಕಲ್ಪ ಪದ್ಧತಿಗಳನ್ನು ಇಲ್ಲಿ ನಾವು ಕಾಣಬಹುದು ಮತ್ತು ಅದರಿಂದಲೇ ಈ ಪುಸ್ತಕದ ಮಹತ್ತ್ವ ಅಧಿಕವಾಗಿದೆ.

52 in stock

Vasordhara

40.00

52 in stock

Quantity
Add to cart
Buy Now

GENERAL
Titile Vasordhara
Binding  Paper cover
Publisher Tavta Samshodana Samsat
Edition 1th
Language Kannada
Customer reviews
0
0 ratings
5 Star
0%
4 Star
0%
3 Star
0%
2 Star
0%
1 Star
0%
Reviews

There are no reviews yet.

Write a customer review
Be the first to review “Vasordhara”