Rukminisha Vijaya
GENERAL | |
---|---|
BookRukminisha Vijaya | |
Author | Dr. Vyasanakere Prabhanjanacharya |
Binding | Paperback |
Publishing Date | 2021 |
Publisher | Sri Vyasamadhwa Samshodhana Pratishthana |
Language | Kannada |
₹400.00
ಶ್ರೀವಾದಿರಾಜ ಕೃತ ಋಗ್ಮಿಣೀಶವಿಜಯ ತಾತ್ವಿಕ ಶಾಸ್ತ್ರವು ಹೌದು ಮತ್ತು ಅತ್ಯಂತ ಶ್ರೇಷ್ಠ ಕಾವ್ಯವೂ ಹೌದು. ಇದು ಶಾಸ್ತ್ರ ಪ್ರಪಂಚದಲ್ಲಿ ದಾಖಲೆಯನ್ನು ಸ್ಥಾಪನೆ ಮಾಡಿದ ಗ್ರಂಥ. ಶ್ರೀಮದಾಚಾರ್ಯರ ಆನಂತರ ಕಾವ್ಯ ಶಾಸ್ತ್ರಗಳ ಜೊಡನೆಯನ್ನು ಕಾಣುವುದು ಬಹಳ ಅಪರೂಪ. ಶ್ರೀವಾದಿರಾಜರು ಶ್ರೀಲಕ್ಷ್ಮೀ-ನಾರಾಯಣ ರೂಪಿಗಳಾದ ಋಗ್ಮಿಣೀ-ಶ್ರೀಕೃಷ್ಣರ ವಿವಾಹದ ಕಥೆಯನ್ನು ಅತ್ಯಂತ ಸ್ವಾರಸ್ಯವಾಗಿ ವರ್ಣಿಸಿದ್ದಾರೆ.
Set of 2 books
GENERAL | |
---|---|
BookRukminisha Vijaya | |
Author | Dr. Vyasanakere Prabhanjanacharya |
Binding | Paperback |
Publishing Date | 2021 |
Publisher | Sri Vyasamadhwa Samshodhana Pratishthana |
Language | Kannada |
Weight | 2 kg |
---|
Customer reviews
Reviews
There are no reviews yet.
Write a customer review