Sarpa Bali (Sarpa Samskara)
| GENERAL | |
|---|---|
| Book | Sarpa Bali (Sarpa Samskara) |
| Author | Vid Harish Sarlaya |
| Binding | Paperback |
| Publishing Date | 2026 |
| Publisher | Kondadi |
| Language | Kannada |
₹175.00
“ಆಶ್ಲೇಷಾ ಬಲಿ” ಎಂಬ ಪ್ರಾಯಶ್ಚಿತ್ತ ಯಾರಿಗೆ ತಿಳಿದಿಲ್ಲ ಹೇಳಿ. ಆದರೆ ಅದನ್ನು ವಿಧಿಸಿದವರು ಯಾರೆಂದು ಯಾರಿಗೂ ತಿಳಿದಿಲ್ಲ, ಅಷ್ಟೇ ಅಲ್ಲದೆ ಅದರ ಪರಿಕಲ್ಪನೆಯೇ ಇಲ್ಲದೆ ತಪ್ಪಾಗಿ ಅನುಷ್ಠಾನ ನಡೆಸುತ್ತಿದ್ದೀವೆ. ಇದರ ಪರಿಹಾರಕ್ಕಾಗಿ ಬೋಧಾಯನಾಚಾರ್ಯರು ಗೃಹ್ಯಸೂತ್ರದಲ್ಲಿ ವಿಧಿಸಿರುವರು. ಈ ವಿಧಿಯನ್ನು ಸಮಗ್ರ ಯರ್ಜುವೇದದ ಸ್ವಸ್ತಿಸೂಕ್ತ, ಪಂಚಗವ್ಯ, ಪುಣ್ಯಾಹವಾಚನ , ಮಾತ್ರಕಾ ಪೂಜೆ, ನಾಂದೀ ಸಮಾರಾಧನೆ, ಕುಲದೇವರ ಪ್ರತಿಷ್ಠೆ, ಕಲಶ ಪ್ರತಿಷ್ಠೆ, ಅಗ್ನಿಮುಖ ಪ್ರಯೋಗ, ಕಲಶಾಭಿಷೇಕ, ವಿಶೇಷ ಪ್ರಾಯಶ್ಚಿತ್ತ, ಮಂತ್ರಾಕ್ಷತೆ ವಿಧಿ ಇತ್ಯಾದಿ ವಿಧಿಯನ್ನು ಈ ಪುಸ್ತಕದಲ್ಲಿ ಹೆಣೆಯಲಾಗಿದೆ.
ಸ್ವಶಾಸ್ತ್ರೇ ವಿದ್ಯಮಾನೇಯಃ ಪರಶಾಸ್ತ್ರೇಣ ವರ್ತತೇ |
ಭ್ರೂಣಹತ್ಯಾಸಮಂ ತಸ್ಯ ಸ್ವಶಾಸ್ತ್ರಮವಮನ್ಯತಃ II
ಋಗ್ವೇದ, ಸಾಮಶಾಖೆಯವರು ಅವರ ಶಾಖಾ ವ್ಯವಸ್ಥೆಯನ್ನು ಬಿಟ್ಟು ಬೇರೆ ಸ್ವೀಕರಿಸಬಾರದೆಂದು ವಿಧಿ ಇದ್ದರೂ ಬೇರೆ ಶಾಖೆಯಲ್ಲಿ ಸರ್ಪಬಲಿ ವಿಧಿ ಇರದಿರುವ ಪ್ರಯುಕ್ತ” ಬೋಧಾಯನಾಚಾರ್ಯರ ” ಆಶ್ಲೇಷಾ ಬಲಿ ವಿಧಿಯೇ ಅಂತಿಮ.
38 in stock
| GENERAL | |
|---|---|
| Book | Sarpa Bali (Sarpa Samskara) |
| Author | Vid Harish Sarlaya |
| Binding | Paperback |
| Publishing Date | 2026 |
| Publisher | Kondadi |
| Language | Kannada |
Customer reviews
Reviews
There are no reviews yet.
Write a customer review