| GENERAL | |
|---|---|
| Titile | Upadi Kandana |
| Binding | Paper cover |
| Publisher | Tavta Samshodana Samsat |
| Edition | 1st |
| Language | Kannada |
Upadi Kandana
₹110.00
ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಕನ್ನಡೀಕರಣದ ಶೈಲಿ ಬಹಳ ಅದ್ಭುತವಾದದ್ದು. ಶ್ರೀಮದಾನಂದತೀರ್ಥಭಗವತ್ಪಾದರ ಹಾಗೂ ಶ್ರೀಮಜ್ಜಯತೀರ್ಥರ ಪ್ರತೀ ವಾಕ್ಯಗಳನ್ನು ಚೆನ್ನಾಗಿ ಕನ್ನಡೀಕರಿಸಿದ್ದಾರೆ. ಅನುವಾದಿಸುವಾಗ ಎಲ್ಲೂ ತಮ್ಮದೇ ಆದ ಅಭಿಪ್ರಾಯವನ್ನು ಸೇರಿಸದೇ ಮೂಲದ ಸೊಗಡನ್ನು ಶಾಸ್ತ್ರೀಯವಾಗಿ ಕನ್ನಡದ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರಶ್ನೋತ್ತರದ ಮಾದರಿಯಲ್ಲಿ ಪೂರ್ವಪಕ್ಷ ಹಾಗೂ ಸಿದ್ಧಾಂತವನ್ನು ನಿರೂಪಿಸಿರುವ ಅವರ ಕ್ರಮ ಬಹಳ ಸೊಗಸಾಗಿದೆ. ಶಾಸ್ತ್ರಾಭ್ಯಾಸಿಗಳಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಶಾಸ್ತ್ರೀಯ ಪಾರಿಭಾಷಿಕ ಪದಗಳಿಗೆ ವಿವರಣೆಯನ್ನೂ ಕೊಟ್ಟು, ವಿಷಯವನ್ನು ತಿಳಿಯಾಗಿ ಅರ್ಥಮಾಡಿಸುವ ಅವರ ಶೈಲಿ ಅನನ್ಯವಾದುದು.
Add to cart
Buy Now






Customer reviews
Reviews
There are no reviews yet.
Write a customer review