Sale

Vaishnava Tantram – Sanskrit

1 customer review

300.00

Sanskrit Only

ಶ್ರೀಮನ್ಮಧ್ವಾಚಾರ್ಯರು ತಂತ್ರಸಾರಸಂಗ್ರಹದಲ್ಲಿ ಕೊಟ್ಟ ಸೂತ್ರಗಳನ್ನು ಇಟ್ಟುಕೊಂಡು ರಚಿತವಾದ ಈ ಗ್ರಂಥವು ೯ ಪಟಲಗಳನ್ನು ಹೊಂದಿದ್ದು ಮೊದಲನೆಯ ಪಟಲದಲ್ಲಿ ವಿಷ್ಣುವೇ ಮೊದಲಾದ ೧೫ ದೇವತೆಗಳ ಮೂಲ-ಉಪಚಾರ-ವೇದ-ಪೀಠ-ಆವರಣಾದಿಮಂತ್ರಗಳ ಸಂಗ್ರಹ, ಪ್ರಣವಾದಿ ಮಂತ್ರಪ್ರಬೇಧಗಳನ್ನು, ಎರಡನೆಯ ಪಟಲವು ಆತ್ಮಶುದ್ಧಿಯ ವಿಧಿಗಳನ್ನು, ಮೂರನೆಯ ಪಟಲವು ನಿತ್ಯಪೂಜಾವಿಧಿಯನ್ನು, ನಾಕನೆಯ ಪಟಲವು ಕಲಶಪೂಜಾವಿಧಿಯನ್ನು, ಐದನೆಯ ಪಟಲವು ಭೂಪರಿಗ್ರಹದಿಂದ ಹಿಡಿದು ೧೫ ದೇವತೆಗಳ ಪ್ರತಿಷ್ಠೆಗೆ ಸಂಬಂಧಿಸಿದ ವಿಧಿಗಳನ್ನು, ಆರನೆಯ ಪಟಲವು ಉತ್ಸವದ ವಿಧಿವಿಧಾನಗಳನ್ನು, ಏಳನೆಯ ಪಟಲವು ಹಲವಾರು ಪ್ರಾಯಶ್ಚಿತ್ತ ವಿಧಿಗಳನ್ನು, ಎಂಟನೆಯ ಪಟಲವು ಜೀರ್ಣೋದ್ಧಾರದ ವಿಧಿಯನ್ನು, ಒಂಬತ್ತನೆಯಪಟಲವು ಬ್ರಹ್ಮರಥೋತ್ಸವಾದಿವಿಧಿ, ದ್ವಾರಪಾಲಾದಿಗಳ ಲಕ್ಷಣಗಳು ಇತ್ಯಾದಿಗಳನ್ನು ಒಳಗೊಂಡಿದೆ.

Quantity
SKU: MDKBOOKSP001 Categories: , , ,

Specifications of Vaishnava Tantram(Hardback, Sanskrit)

GENERAL
Book Vaishnava Tantram
Collection
Binding Hard
Publishing Date 2023
Publisher Sudarshana Prakashana
Language Sanskrit
Customer reviews
5.00
1 ratings
5 Star
100%
4 Star
0%
3 Star
0%
2 Star
0%
1 Star
0%
1 review for Vaishnava Tantram – Sanskrit
  • 5 out of 5

    ವೈಷ್ಣವರಿಗೆ ಆಚರಣೆಗೆ ಯೋಗ್ಯವಾದ ಗ್ರ​ಂಥ​

Write a customer review

Add a review

X
× Available on SundayMondayTuesdayWednesdayThursdayFridaySaturday