| GENERAL | |
|---|---|
| Book | Vivaha Chandrika |
| Author | Dr. Vyasanakere Prabhanjanacharya |
| Binding | Paperback |
| Publishing Date | 2021 |
| Publisher | Sri Vyasamadhwa Samshodhana Pratishthana |
| Language | Kannada |
Vivaha Chandrika
₹90.00
ವಿವಾಹ ವಿಶೇಷ ಸಂಸ್ಕಾರ. ಬ್ರಹ್ಮಚಾರಿಗಳ ಮತ್ತು ಯತ್ಯಾಶ್ರಮದಲ್ಲಿದ್ದವರ ಪೋಷಣೆಯ ಕೆಲಸ ಗೃಹಸ್ಥಾಶ್ರಮದ್ದು ಮತ್ತು ವೃಕ್ಷದ ಬೇರಿನಂತೆ ಕೆಲಸ ಮಾಡುವಂತದ್ದು. ವಿವಾಹದ ವಿಧಿ-ವಿಧಾನಗಳನ್ನು, ವೇದ ಮಂತ್ರಗಳು, ಮಂಗಳಾಷ್ಟಕಗಳು, ಸಂಬಂಧಪಟ್ಟಂತಹ ದಾಸರ ಕೃತಿಗಳು, ಗೃಹಸ್ತರ ಕರ್ತವ್ಯ ಇವಲ್ಲಗಳನ್ನು ತಿಳಿದುಕೊಳ್ಳಬೇಕೆಂದು ಬಯಸಿದವರಿಗೆ ಈ ಗ್ರಂಥ ಕೈಪಿಡಿಯಂತಿರುವುದು.
Add to cart
Buy Now






Customer reviews
Reviews
There are no reviews yet.
Write a customer review